01
In line with typical “Happy
Birthday to You” English song.
Shubha Janmadinam Tubyam
TRANSLITERATION
MEANING
शुभ जन्मदिनं
तुभ्यं
Wish you an auspicious Birthday
ನಿಮಗೆ ಜನ್ಮದಿನದ
ಶುಭಾಶಯಗಳು
शुभ [shubha ಶುಭ] = auspicious / happy ಮಂಗಲದಾಯಕ / ಶುಭಾಶಯಗಳು
जन्मदिनं [janmadinam ಜನ್ಮದಿನಂ] = birthday ಹುಟ್ಟುಹಬ್ಬ
तुभ्यं [tubhyam ತುಭ್ಯಂ] = to you ನಿಮಗೆ
शुभ जन्मदिने
तव
हे
On your auspicious birthday, we pray, Oh God
ನಿಮ್ಮ ಶುಭ ಜನ್ಮದಿನದಂದು ನಾವು ಪ್ರಾರ್ತಿಸುತೇವೆ
शुभ [shubha ಶುಭ] = auspicious /
happy ಮಂಗಲದಾಯಕ / ಶುಭಾಶಯಗಳು
जन्मदिने [janmadine ಜನ್ಮದಿನೇ] = on the birthday
ಜನ್ಮದಿನದಂದು
तव [tava ತವ] = yours / ನಿಮ್ಮದು
हे [he ಹೇ] = Oh / ಓ
सकलं मधुरं भूयात्
Let everything be pleasant to you
ಎಲ್ಲವೂ ನಿಮಗೆ ಆಹ್ಲಾದಕರವಾಗಲಿ
सकलं [sakalam ಸಕಲಂ] = all /
everything ಎಲ್ಲಾ
मधुरं [madhuram ಮಧುರಂ] = sweet / pleasant ಸಿಹಿ / ಆಹ್ಲಾದಕರ
भूयात् [bhooyāt ಭೂಯಾತ್] = let it be ಆಗಲಿ
सकलं सफ़लं भूयात्
May you be successful in
everything
ನಿಮಗೆ ಎಲ್ಲದರಲ್ಲೂ ಯಶಸ್ಸು ಸಿಗಲಿ
सकलं [sakalam ಸಕಲಂ] = all /
everything ಎಲ್ಲಾ
सफ़लं [safalam ಸಫಲಂ] = successful ಯಶಶ್ವಿ
भूयात् [bhooyāt ಭೂಯಾತ್] = let it be ಆಗಲಿ
सकलं च शुभं भूयात्
And let everything be auspicious to you
ಮತ್ತು ಎಲ್ಲವೂ ನಿಮಗೆ ಮಂಗಳಕರವಾಗಲಿ
सकलं [sakalam ಸಕಲಂ] = all /
everything ಎಲ್ಲಾ
च [cha ಚ] = and ಮತ್ತು
शुभं [shubham ಶುಭಂ] = good luck /
auspicious ಮಂಗಳಕರ
भूयात् [bhooyāt ಭೂಯಾತ್] = let it be ಆಗಲಿ
02
Janmadinamidam Ayi Priya Sakhe
TRANSLITERATION
MEANING
जन्मदिनमिदम् अयि प्रिय सखे
Oh
dear friend, let this birthday
ಪ್ರಿಯ ಗೆಳೆಯನೆ,
ಈ ನಿನ್ನ ಜನ್ಮದಿನವು
जन्मदिनं [janmadinam ಜನ್ಮದಿನಂ] = birthday ಹುಟ್ಟುಹಬ್ಬ
इदम् [idam ಇದಂ] = this ಈ
अयि [ayi ಅಯಿ] = O/hey ಓ
प्रिय [priya ಪ್ರಿಯ] = dear ಪ್ರಿಯ
सखे [sakhe ಸಖೆ] = friend ಗೆಳೆಯ
शंतनोतु ते सर्वदा मुदम्
Bring you peace and joy forever
ನಿನಗೆ ಯಾವಾಗಲೂ ಶಾಂತಿ ಮತ್ತು ಸಂತೋಷವನ್ನು ತರಲಿ
शं [shan ಶಂ] = happily/peace ಶಾಂತಿ
तनोतु [tanotu ತನೊತು] = stretchout/bring ತರಲಿ
ते [te ತೆ] = they ನಿಮಗೆ
सर्वदा [sarvadā ಸರ್ವದಾ] = always ಯಾವಾಗಲೂ
मुदम् [mudam ಮುದಂ] = joy ಸಂತೋಷ
प्रार्थयामहे भव शतायुषी
We
pray that you live hundred years
ನೀನು ನೂರು ವರುಷ ಬದುಕಬೇಕೆಂದು ನಾವು ಪ್ರಾರ್ಥಿಸುತ್ತೇವೆ
प्रार्थयामहे [prārthayāmahe ಪ್ರಾರ್ಥಯಾಮಹೆ] = we pray ನಾವು ಪ್ರಾರ್ಥಿಸುತ್ತೇವೆ
भव [bhava ಭವ] = be ಎಂದು
शतायुषी [shatāyushee ಶತಾಯುಷೀ] = attain age of hundred years/long life ದೀರ್ಘಾಯುಷ್ಯ
इश्वरः सदा त्वां च रक्षतु
And
may God always protect you
ಮತ್ತು ದೇವರು ನಿನ್ನನ್ನು ಸದಾ ಕಾಪಾಡಲಿ
इश्वरः [ishvarah ಈಶ್ವರಃ] = God ದೇವರು
सदा [sadā ಸದಾ] = always ಸದಾ
त्वां [tvām ತ್ವಾಂ] = you, ನಿನ್ನನ್ನು
च [cha ಚ] = also ಮತ್ತು
रक्षतु [rakshatu ರಕ್ಷತು] = protect ಕಾಪಾಡಲಿ
पुण्य कर्मणा कीर्तिमार्जय
By your noble deeds may you attain fame
ನಿನ್ನ ಪುಣ್ಯ ಕಾರ್ಯಗಳು ನಿನಗೆ ಖ್ಯಾತಿ ಗಳಿಸಲಿ
पुण्य [punya ಪುಣ್ಯ] = virtuous ಪುಣ್ಯ
कर्मणा [karmanā ಕರ್ಮಣಾ] = by actions ಕಾರ್ಯಗಳಿಂದ
कीर्तिमार्जय [keertimārjaya ಕೀರ್ತಿಮಾರ್ಜಯ] = attain glory/fame ಖ್ಯಾತಿ ಗಳಿಸು
जीवनं तव भवतु सार्थकम्
May your life be fulfilling
ನಿನ್ನ ಜೀವನವು ಸಾರ್ಥಕವಾಗಲಿ
जीवनं [jeevanam ಜೀವನಂ] = life ಜೀವನ
तव [tava ತವ] = your ನಿಮ್ಮ
भवतु [bhavatu ಭವತು] = let it be ಆಗಲಿ
सार्थकम् [sārthakam ಸಾರ್ಥಕಮ್] = meaningful/fulfilling ಸಾರ್ಥಕ
राष्ट्रसेवया कीर्तिमार्जय
By
your service to nation may you attain fame
ನಿಮ್ಮ ದೇಶ ಸೇವೆಯು ನಿಮಗೆ ಕೀರ್ತಿಗಳಿಸಲಿ
राष्ट्र [rāshtra ರಾಷ್ಟ್ರ] = nation ದೇಶ
सेवया [sevayā ಸೇವಯಾ] = by service ಸೇವೆಯ ಮೂಲಕ
कीर्तिमार्जय [keertimārjaya ಕೀರ್ತಿಮಾರ್ಜಯ] = attain glory/fame ಖ್ಯಾತಿ ಗಳಿಸು
जीवनं तव भवतु सार्थकम्
May your life be fulfilling
ನಿನ್ನ ಜೀವನವು ಸಾರ್ಥಕವಾಗಲಿ
जीवनं [jeevanam ಜೀವನಂ] = life ಜೀವನ
तव [tava ತವ] = your ನಿಮ್ಮ
भवतु [bhavatu ಭವತು] = let it be ಆಗಲಿ
सार्थकम् [sārthakam ಸಾರ್ಥಕಮ್] = meaningful/fulfilling ಸಾರ್ಥಕ
[Song by Swami Tejomayananda, Chinmaya Mission]
No comments:
Post a Comment
If you have any doubt let me know.
Any points to share, or suggestions from you are welcome.